ದಾವಣಗೆರೆಯ ಪ್ರಸಿದ್ಧ ಹರಜಾತ್ರಾ ಮಹೋತ್ಸವದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಭಾಗಿಯಾಗಿದ್ದಾರೆ. ಮೂರು ದಿನಗಳ ಕಾಲ ಪಂಚಮಸಾಲಿ ಪೀಠದಲ್ಲಿ ನಡೆದ ಹರಜಾತ್ರೆಗೆ ಪವರ್ ಸ್ಟಾರ್ ಪುನೀತ್ ಹಾಜರಿ ಎಲ್ಲರ ಗಮನ ಸೆಳೆದಿದೆ.<br /><br />Kannada Actor Puneeth Rajkumar attends Hara Jatre Utsava in Davanarege.